ಭಾವಗೀತೆ
೫.೩.೫.೩.
೫.೩.೩ ಮಾತ್ರಾಗಣದಲ್ಲಿ
*ಮೂಡಣ ಬೆಡಗು*
ಬಂಗಾರ ತೇರ ಮೇಲೇರೆ ಸೂರ್ಯ
ಹೊಂಬೆಳಕು ಹರಡಿ ಬಂತು;
ಭೂರಮೆಗೆ ತನ್ನ ಬೆಳಕಿತ್ತ ರನ್ನ
ಮುಂಜಾವು ರಂಗು ತಂತು.
ಇರುಳನ್ನು ದಬ್ಬಿ ಇಬ್ಬನಿಯ ತಬ್ಬಿ
ಮುದದಿಂದ ಮುತ್ತ ಇತ್ತು;
ಕದಡುತಲಿ ಮೌನ ಪಕ್ಷಿಕುಲ ಗಾನ
ಮೂಡಣದಿ ಪರದೆ ಬಿತ್ತು.
ಇರುಳೆಲ್ಲ ಮುಲುಗಿ ನಲುಗಿರಲು ಅಲುಗಿ
ಸಂತೃಪ್ತಿ ತಂತು ಮಿಲನ.
ಉರುಳೈತೆ ನಿಶೆಯು ಮೂಡೈತೆ ಉಷೆಯು
ಹುಟ್ಟೈತೆ ದಿನನವೀನ
ನವದಿನವು ಮೂಡಿ ಹೊಸ ರಾಗ ಹಾಡಿ
ಹಕ್ಕಿಗಳು ರೆಕ್ಕೆ ಬೀಸಿ;
ಹೊಸ ಭಾವ ಹೊಮ್ಮಿ ಬಾನೆಡೆಗೆ ಚಿಮ್ಮಿ ಹಾರಿಹವು ಬದುಕನರಸಿ.
✍🏼 _ತ್ರಿನೇತ್ರಜ_
ಶಿವಕುಮಾರ.ಹಿರೇಮಠ.
9945915780
shivakumarh13@gmail. com
******************************
###########################
ಭಾವಗೀತೆ ಸ್ಪರ್ಧೆಗೆ
೫.೩.೫.೩.
೫.೩.೩ ಮಾತ್ರಾಗಣದಲ್ಲಿ
*ಮೂಡಣ ಬೆಡಗು*
ಬಂಗಾರ ತೇರ ಮೇಲೇರಿ ಸೂರ್ಯ
ಹೊಂಬೆಳಕ ಹರಡಿ ನಿಂತು;
ಭೂರಮೆಗೆ ತನ್ನ ಬೆಳಕಿತ್ತ ರನ್ನ
ಮುಂಜಾವ ರಂಗು ಬಂತು.
ಇರುಳನ್ನು ದಬ್ಬಿ ಇಬ್ಬನಿಯ ತಬ್ಬಿ
ಮುದದಿಂದ ಮುತ್ತ ಇತ್ತು;
ಮರೆಯಾಗಿ ಮೌನ ಹೊಸತೊಂದು ಧ್ಯಾನ
ಮೂಡಣದಿ ಪರದೆ ಬಿತ್ತು.
ಸ್ಪರ್ಷಕ್ಕೆ ಮುಲಗಿ ನಲುಗಿರಲು ಅಲುಗಿ
ಸಂತೃಪ್ತಿ ತಂತು ಮಿಲನ.
ಉರುಳಿರಲು ನಿಶೆಯು ಮೂಡಿರಲು ಉಷೆಯು
ಮತ್ತೊಂದು ದಿನದ ಜನನ.
ನವದಿನವು ಮೂಡಿ ಹೊಸರಾಗ ಹಾಡಿ
ಹಕ್ಕಿಗಳು ರೆಕ್ಕೆ ಬೀಸಿ;
ನವಭಾವ ಹೊಮ್ಮಿ ಬಾನೆಡೆಗೆ ಚಿಮ್ಮಿ ಹಾರಿಹವು ಬದುಕ ಅರಸಿ.
✍🏼 _ತ್ರಿನೇತ್ರಜ_
ಶಿವಕುಮಾರ.ಹಿರೇಮಠ.
9945915780
shivakumarh13@gmail. com
೫.೩.೫.೩.
೫.೩.೩ ಮಾತ್ರಾಗಣದಲ್ಲಿ
*ಮೂಡಣ ಬೆಡಗು*
ಬಂಗಾರ ತೇರ ಮೇಲೇರೆ ಸೂರ್ಯ
ಹೊಂಬೆಳಕು ಹರಡಿ ಬಂತು;
ಭೂರಮೆಗೆ ತನ್ನ ಬೆಳಕಿತ್ತ ರನ್ನ
ಮುಂಜಾವು ರಂಗು ತಂತು.
ಇರುಳನ್ನು ದಬ್ಬಿ ಇಬ್ಬನಿಯ ತಬ್ಬಿ
ಮುದದಿಂದ ಮುತ್ತ ಇತ್ತು;
ಕದಡುತಲಿ ಮೌನ ಪಕ್ಷಿಕುಲ ಗಾನ
ಮೂಡಣದಿ ಪರದೆ ಬಿತ್ತು.
ಇರುಳೆಲ್ಲ ಮುಲುಗಿ ನಲುಗಿರಲು ಅಲುಗಿ
ಸಂತೃಪ್ತಿ ತಂತು ಮಿಲನ.
ಉರುಳೈತೆ ನಿಶೆಯು ಮೂಡೈತೆ ಉಷೆಯು
ಹುಟ್ಟೈತೆ ದಿನನವೀನ
ಹಕ್ಕಿಗಳು ರೆಕ್ಕೆ ಬೀಸಿ;
ಹೊಸ ಭಾವ ಹೊಮ್ಮಿ ಬಾನೆಡೆಗೆ ಚಿಮ್ಮಿ ಹಾರಿಹವು ಬದುಕನರಸಿ.
✍🏼 _ತ್ರಿನೇತ್ರಜ_
ಶಿವಕುಮಾರ.ಹಿರೇಮಠ.
9945915780
shivakumarh13@gmail. com
******************************
###########################
ಭಾವಗೀತೆ ಸ್ಪರ್ಧೆಗೆ
೫.೩.೫.೩.
೫.೩.೩ ಮಾತ್ರಾಗಣದಲ್ಲಿ
*ಮೂಡಣ ಬೆಡಗು*
ಬಂಗಾರ ತೇರ ಮೇಲೇರಿ ಸೂರ್ಯ
ಹೊಂಬೆಳಕ ಹರಡಿ ನಿಂತು;
ಭೂರಮೆಗೆ ತನ್ನ ಬೆಳಕಿತ್ತ ರನ್ನ
ಮುಂಜಾವ ರಂಗು ಬಂತು.
ಇರುಳನ್ನು ದಬ್ಬಿ ಇಬ್ಬನಿಯ ತಬ್ಬಿ
ಮುದದಿಂದ ಮುತ್ತ ಇತ್ತು;
ಮರೆಯಾಗಿ ಮೌನ ಹೊಸತೊಂದು ಧ್ಯಾನ
ಮೂಡಣದಿ ಪರದೆ ಬಿತ್ತು.
ಸ್ಪರ್ಷಕ್ಕೆ ಮುಲಗಿ ನಲುಗಿರಲು ಅಲುಗಿ
ಸಂತೃಪ್ತಿ ತಂತು ಮಿಲನ.
ಉರುಳಿರಲು ನಿಶೆಯು ಮೂಡಿರಲು ಉಷೆಯು
ಮತ್ತೊಂದು ದಿನದ ಜನನ.
ನವದಿನವು ಮೂಡಿ ಹೊಸರಾಗ ಹಾಡಿ
ಹಕ್ಕಿಗಳು ರೆಕ್ಕೆ ಬೀಸಿ;
ನವಭಾವ ಹೊಮ್ಮಿ ಬಾನೆಡೆಗೆ ಚಿಮ್ಮಿ ಹಾರಿಹವು ಬದುಕ ಅರಸಿ.
✍🏼 _ತ್ರಿನೇತ್ರಜ_
ಶಿವಕುಮಾರ.ಹಿರೇಮಠ.
9945915780
shivakumarh13@gmail. com
Comments
Post a Comment